ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಯುವ ಚೈತನ್ಯ ಯಾತ್ರೆ ಸಂಪನ್ನಗೊಂಡಿದೆ.ಹೊಸ ಅನುಭವವೊಂದನ್ನು ನೀಡಿದ ಈ ಯಾತ್ರೆಯ ಅಭೂತ ಪೂರ್ವ ಯಶಸ್ಸಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಹ್ರದಯಪೂರ್ವಕ ಧನ್ಯವಾದಗಳು.
ಯುವ ಚೈತನ್ಯ ಯಾತ್ರೆಯಲ್ಲಿ ಪಾಲ್ಗೊಳ್ಳಿ, ವ್ಯಸನ ಮುಕ್ತ ಕರ್ನಾಟಕದ ಸಂದೇಶ ಸಾರಿ
ವ್ಯಸನ ಭಾರತವನ್ನು ಕಾಡುತ್ತಿರುವ ಪಿಡುಗು. ಒಂದು ಸಂಶೋಧನೆಯ ಪ್ರಕಾರ 88.9% ರಷ್ಟು ಕರ್ನಾಟಕದ ಯುವಕರು ಮದ್ಯ ವ್ಯಸನಿಗಳಾಗಿದ್ದರೆ. ಮದ್ಯವಲ್ಲದೆ ಧೂಮಪಾನ, ಗುಟ್ಕ ಹಾಗು ಇನ್ನಿತರೇ ಮಾದಕ ದ್ರವ್ಯಗಳು ಭಾರತದಾದ್ಯಂತ ಯುವಕರನ್ನು ತನ್ನೆಡೆಗೆ ಸೆಳೆಯುತ್ತಿರುವುದು ಆಘಾತಕಾರಿ.
Continue reading