Blog

Life of freedom fighters in Andaman cellular jail

On the eve of 70th Independence day, we had the fortune of celebrating the day at Cellular Jail, Andaman. The jail is known for housing freedom fighters of Indian freedom movement. Once exiled to this jail it was impossible  for anyone to escape from the island. It was also infamous for torture and atrocities did for prisoners. Swatantra Veer Savarkar spent over 10 years in this jail. Continue reading

Construction and Demolition technologies of Germany

A couple of days back I was fortunate to a part of Entrepreneurs delegation whose primary aim was to study latest eco-friendly 11227784_413916742130537_3327683064370972592_nConstruction and Demolition ( C&D) technologies. Though the primary objective was to understand the technologies of the Construction industry and sustainable construction methodology, we got the opportunity to understand the cities civic management system as well.

Continue reading

ಕರವ ಜೋಡಿಸ ಬನ್ನಿ, ಈ ರಾಷ್ಟ್ರ ಕಾರ್ಯದಲಿ

ನಾನು ಅನೇಕ ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಅದರಲ್ಲೂ ಯುವಮೋರ್ಚಾದ ವತಿಯಿಂದ ಇಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣದ ಸಂಕಲ್ಪ ಮಾಡಿದಾಗಿನಿಂದ ಈ ಗೊರಟಾ ಗ್ರಾಮದ ಭೇಟಿ ವಿಶೇಷವೆಂದೇನೂ ಅಲ್ಲ. ಆದರೆ ನಾನು ಈ ಬಾರಿ ಗೊರಟಾಗೆ ಭೇಟಿ ನೀಡಿದ್ದು ಮೇ ೯ರಂದು. ಈ ಮೇ ೯ಕ್ಕೂ ಗೊರಟಾ ಗ್ರಾಮಕ್ಕೂ ವಿಶೇಷವಾದ ನಂಟು. ಗೊರಟಾ ಗ್ರಾಮದ ಇತಿಹಾಸದಲ್ಲಿ ಈ ದಿನವನ್ನಂತೂ ಎಂದಿಗೂ ಮರೆಯುವಂತೆಯೇ ಇಲ್ಲ. ಇತಿಹಾಸದ ಅಂಅನ ನೆನಪು ಬಂದಾ ಕೂಡಲೇ ಅಂದು ಗೊರಟಾ ಗ್ರಾಮದ ಜನತೆ ಅನುಭವಿಸಿದ ನೋವು, ಅಂದಿನ ಗೊರಟಾ ಗ್ರಾಮದ ಚಿತ್ರಣ ಕಣ್ಣಮುಂದೆ ಹಾದು ಹೋದವು.10659405_383858115136400_6809516800445036903_n Continue reading

ಇನ್ನಾದರೂ ಕಾಂಗ್ರೆಸ್ಸ್ ನ ನಿಲುವುಗಳು ಬದಲಾಗಲಿ

ಆತ್ಮೀಯರೇ,

ಶಿವಮೊಗ್ಗದಲ್ಲಿ ನಡೆದ ಪ್ರಕರಣದ ಬಗ್ಗೆ ಗಂಭೀರವಾಗಿ ಯೋಚಿಸಲೇ ಬೇಕಾಗಿದೆ. ಶಾಂತಿಗೆ ಹೆಸರಾದ ನಮ್ಮ ಸಮಾಜದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಗಲಭೆಗಳನ್ನು ಉಂಟು ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ಹತ್ತಿಕ್ಕುವ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳಲೇ ಬೇಕಾಗಿದೆ.

Continue reading

ಯುವ ಚೈತನ್ಯ ಯಾತ್ರೆಯ ಯಶಸ್ಸಿನ ಗುಂಗಿನಲ್ಲಿ ಜವಾಬ್ದಾರಿಯೆಡೆಗೆ ಸಾಗುತ್ತಾ . . . . . .

DSC_7933ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಯುವ ಚೈತನ್ಯ ಯಾತ್ರೆ ಸಂಪನ್ನಗೊಂಡಿದೆ.ಹೊಸ ಅನುಭವವೊಂದನ್ನು ನೀಡಿದ ಈ ಯಾತ್ರೆಯ ಅಭೂತ ಪೂರ್ವ ಯಶಸ್ಸಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಹ್ರದಯಪೂರ್ವಕ ಧನ್ಯವಾದಗಳು.

Continue reading