ಯುವ ಚೈತನ್ಯ ಯಾತ್ರೆಯಲ್ಲಿ ಪಾಲ್ಗೊಳ್ಳಿ, ವ್ಯಸನ ಮುಕ್ತ ಕರ್ನಾಟಕದ ಸಂದೇಶ ಸಾರಿ

Yuva Chaitanya Yatre

ವ್ಯಸನ ಭಾರತವನ್ನು ಕಾಡುತ್ತಿರುವ ಪಿಡುಗು. ಒಂದು ಸಂಶೋಧನೆಯ ಪ್ರಕಾರ 88.9% ರಷ್ಟು ಕರ್ನಾಟಕದ ಯುವಕರು ಮದ್ಯ ವ್ಯಸನಿಗಳಾಗಿದ್ದರೆ. ಮದ್ಯವಲ್ಲದೆ ಧೂಮಪಾನ, ಗುಟ್ಕ ಹಾಗು ಇನ್ನಿತರೇ ಮಾದಕ ದ್ರವ್ಯಗಳು ಭಾರತದಾದ್ಯಂತ ಯುವಕರನ್ನು ತನ್ನೆಡೆಗೆ ಸೆಳೆಯುತ್ತಿರುವುದು ಆಘಾತಕಾರಿ.

ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳು ಮಧ್ಯ ಹಾಗು ತಂಬಾಕು ವ್ಯಸನಿಗಳಗಿದ್ದು, 15 – 19 ವಯೋಮಾನದ ಯುವಕ ಯುವತಿಯರಲ್ಲಿ ನಡೆದ ಸಮೀಕ್ಷೆಯಾ ಪ್ರಕಾರ ವರದಿ ಇಂತಿದೆ

  • ಯುವಕರು: ತಂಬಾಕು ಬಳಕೆ: 28.6% ಮಧ್ಯ ಬಳಕೆ: 15%
  • ಯುವತಿಯರು: ತಂಬಾಕು ಬಳಕೆ: 5.5% ಮಧ್ಯ ಬಳಕೆ: 4%
  • 88.9% ರಷ್ಟು ಕರ್ನಾಟಕದ ಯುವಕರು ಮದ್ಯ ವ್ಯಸನಿಗಳು
  • ಪ್ರಸಕ್ತ ವರ್ಷವೇ ಪಂಜಾಬ್ ಪೋಲೀಸರು ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ 12695 ಜನರ ಮೇಲೆ ದೂರು ದಾಖಲಿಸಿರುತ್ತಾರೆ.
  • 1300 ಕೆ.ಜಿ ಮಾದಕ ವಸ್ತುಗಳನ್ನು ಕೇವಲ ಪಂಜಾಬ್ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿದೆ.

ವ್ಯಸನ ಇದೆ ರೀತಿ ಮುಂದುವರಿದರೆ ನಮ್ಮ ಯುವ ಸಂಪನ್ಮೂಲ ಕುಸಿಯಲಿದೆ. ಭಾರತದ ಸರಾಸರಿ ಆಯಸ್ಸು ಕಡಿಮೆಯಾಗಲಿದೆ. ದೇಶದ ಸಾಮಾಜಿಕ ಆರ್ಥಿಕ ಬೆಳೆವಣಿಗೆಗೆ ಪೆಟ್ಟು ಬೀಳಬಹುದು.

ಈ ಎಲ್ಲಾ ಅಂಶಗಳನ್ನು ಮನಗೊಂಡು, ಬಿ.ಜೆ.ಪಿ ಯುವ ಮೋರ್ಚಾ ಕರ್ನಾಟಕ ಯುವಕರಲ್ಲಿ ವ್ಯಸನದಿಂದಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಯುವ ಚೈತನ್ಯ ಯಾತ್ರೆ ಕೈಗೊಂಡಿದೆ.

ಬನ್ನಿ ಯುವಕರನ್ನು ಎಬ್ಬಿಸೋಣ
ವ್ಯಸನ ಮುಕ್ತ ಕರ್ನಾಟಕವನ್ನು ಕಟ್ಟೋಣ
ಆರೋಹ್ಯಕರ ಯುವಕರನ್ನು ನಿರ್ಮಿಸೋಣ
ಸಧ್ರುಡ ಭಾರತದ ನಿಮಾಣದಲ್ಲಿ ಪಾತ್ರ ವಹಿಸೋಣ

Leave a Reply

Your email address will not be published. Required fields are marked *
You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>